👤 ಒಬ್ಬ ಬಡ ಹುಡುಗ ಒಂದು ಶ್ರೀಮಂತ
ಹುಡುಗಿಯನ್ನ ಪ್ರೀತಿ
ಮಾಡುತ್ತಾನೆ… ಒಂದು ದಿನ💝
ಅವನ ಪ್ರೀತಿಯವಿಷಯವನ್ನ ಆ
ಹುಡುಗಿಗೆ ಹೇಳುತ್ತಾನೆ…
ಆಗ ಆ ಹುಡುಗಿ "ಹೇಯ್
ಕೇಳು, ನಿನ್ನ
ತಿಂಗಳ ಸಂಭಳ ನನ್ನ ದಿನದ
ಖರ್ಚಿಗೆ
ಸಾಕಾಗುವುದಿಲ್ಲ…
ನಾನು ಹೇಗೆ ನಿನ್ನ ಜೊತೆ
ಇರೋಕೆ ಆಗುತ್ತೆ…?
ನೀನು ಅದರ ಬಗ್ಗೆ
ಯೋಚನೆಯನ್ನೆ
ಮಾಡಿಲ್ವ?
ನಾನು ಯಾವತ್ತು ನಿನ್ನನ್ನ
ಲವ್ ಮಾಡೋಲ್ಲ,
ಅದಕ್ಕೆ
ನೀನು ನಿನ್ನ ಲೆವೆಲ್ ಗೆ ಸರಿ
ಹೋಗೋ ಒಂದು ಹುಡುಗಿಯನ್ನ
ನೋಡಿಕೊಂಡು ಮದುವೆ
ಮಾಡಿಕೋ"
ಆದರೆ ಹುಡುಗನಿಗೆ ಆ
ಹುಡುಗಿಯನ್ನ
ಅಷ್ಟು ಸಲಭವಾಗಿ
ಮರೆಯೋಕೆ
ಆಗ್ಲಿಲ್ಲ, 10 ವರ್ಷ
ಆದಮೇಲೆ ಒಂದು ಶಾಪಿಂಗ್
ಮಾಲ್ ನಲ್ಲಿ
ಇವರಿಬ್ಬರು ಭೇಟಿಯಾದರು.
ಆ ಹುಡುಗಿ ಮತ್ತೆ
ಹೇಳಿದಳು…, "ಹೆಯ್…!
ನೀನು!
ಹೇಗಿದ್ದಿಯಾ?
ಇವಾಗ ನಾನು ಮದುವೆ
ಆಗಿದ್ದಿನಿ, ನಿನಗೆ
ಗೋತ್ತಾ ನನ್ನ ಗಂಡನ
ಸಂಭಳ ಎಷ್ಟಿದೆ ಅಂತ…?
ತಿಂಗಳಿಗೆ 90 ಸಾವಿರ!
ನೀನು ಅವರನ್ನ
ಮೀರಿಸೋಕೆ ಆಗುತ್ತಾ?
ಮತ್ತೆ ಅವರು ಸ್ಮಾರ್ಟ್
ಆಗಿದ್ದಾರೆ"
ಅವಳ ಮಾತುಗಳನ್ನ ಕೇಳಿ
ಹುಡುಗನ ಕಣ್ಣುಗಳಲ್ಲಿ
ನೀರು ತುಂಬಿಕೊಂಡವು…
ಸ್ವಲ್ಪ ಸಮಯದ ನಂತರ,
ಆಕೆಯ ಗಂಡ
ಅವಳನ್ನು ಹುಡುಕಿಕೊಂಡು ಅಲ್ಲಿಗೆ
ಬಂದ, ಅಲ್ಲಿ
ಈತನನ್ನು ನೋಡಿ ಅವನ
ಬಾಯಿಯಿಂದ ಮಾತೆ
ಹೊರ ಬರಲಿಲ್ಲ,
ಅವನಿಗಾದ
ಸಂತೋಷವನ್ನು ಬಿಗಿ
ಹಿಡಿದು ಹೇಳಿದ…
"ಸರ್ ನೀವು ಇಲ್ಲಿ,
ನೀವು ನನ್ನ ಹೆಂಡತಿ ಜೊತೆ
ಮಾತನಾಡುತ್ತಿದ್ದಿ ರಾ?,
ನಂತರ ಹೆಂಡತಿಗೆ
ಹೇಳಿದ ಇವರು ನಮ್ಮ
ಬಾಸ್, ಇವರ 100 ಮಿಲಿಯನ್
ಪ್ರಾಜೆಕ್ಟ್ ನಲ್ಲಿ
ನಾನು ಕೆಲಸ
ಮಾಡುತ್ತಿದ್ದೇನೆ.
ಮತ್ತು ನಿನಗೆ ಒಂದು ವಿಷಯ
ಗೋತ್ತಾ? ನಮ್ಮ
ಬಾಸ್
ಒಂದು ಹುಡುಗಿಯನ್ನ
ಪ್ರೀತಿ ಮಾಡಿದರು, ಇವರಿಗೆ
ಆಕೆಯ
ಹ್ರುದಯವನ್ನು ಗೆಲ್ಲಲು ಆಗಲಿಲ್ಲ
ಅದಕ್ಕಾಗಿ
ಇವರು ಮದುವೆ
ಮಾಡಿಕೊಳ್ಳದೆ
ಆಗೇ ಉಳಿದರು , ಆದರೆ
ಜೀವನದಲ್ಲಿ
ದೊಡ್ಡ
ಸಾಧನೆ ಮಾಡಿದರು…
ಆ ಹುಡುಗಿ ನತದ್ರುಷ್ಟೆ,
ಅವಳು ನಮ್ಮ ಬಾಸ್ ನ
ಮದುವೆ ಆಗಿದ್ದರೆ
ಇವರಿಗೂ ಬಹಳ
ಸಂತೋಷವಾಗಿರುತ್ತಿ
ತ್ತು ಮತ್ತು ಅವಳು ಸಂತೋಷವಾಗಿರಬಹುದಿ
ತ್ತು,
ಅವಳ ಅಮೂಲ್ಯವಾದ
ಜೀವನವನ್ನ
ಅವಳೇ ಹಾಳು ಮಾಡಿಕೊಂಡಳು…
ಇದನ್ನೆಲ್ಲ ಕೇಳುತ್ತಿದ್ದ
ಅವಳು ಮೂಕವಾದಳು…
ಜೀವನ ತುಂಬ
ಚಿಕ್ಕದು ಮತ್ತು ಅದು ಒಂದು ಕನ್ನಡಿಯ
ರೀತಿ.
ಯಾವತ್ತು, ಯಾರಿಗೂ,
ಯಾವ
ಸಂಧರ್ಬದಲ್ಲಿಯು ಅವಮಾನಿಸಬೇಡಿ,
ಇಂದು ನೀವು ಮಾಡುವ
ಅವಮಾನ ಕನ್ನಡಿಯ
ಪ್ರತಿಬಿಂಬದಂತೆ ನಿಮ್ಮ
ಜೀವನದಲ್ಲಿ
ಎಂದಾದರು ಒಂದು ದಿನ
ನಿಮ್ಮನ್ನು ಅವಮಾನಿಸಿ
ನೀವು ತಲೆ
ತಗ್ಗಿಸುವಂತೆ ಮಾಡುತ್ತದೆ,
ಸಮಯಕ್ಕೆ ಅನುಗುಣವಾಗಿ
ಪ್ರತಿಯೊಂದು ಬದಲಾಗುತ್ತದೆ…!
ಯಾರನ್ನು ಕೀಳಾಗಿ
ನೊಡಬೇಡಿ ಯಾಕಂದರೆ
ಪ್ರತಿಯೊಬ್ಬರಿಗೂ ಅದ್ಬುತ
ಭವಿಷ್ಯವಿದೆ!