ಒಂದು ಚಿಟ್ಟೆ ' ಬಿಳಿ
ಗುಲಾಬಿಗೆ
ಹೇಳಿತು ' I Luv u ಅಂತ '😙
ಅದ್ಕೆ ಗುಲಾಬಿ ಹೇಳಿತು
ನಾನು ಯಾವತ್ತು ಬಿಳಿ ಬಣ್ಣದಿಂಧ ಕೆಂಪು ಬಣ್ಣ ಆಗ್ತಿನೋ '
ಅವತ್ತು ನಾನು ನಿನ್ನ 💔
Luv
ಮಾಡ್ತೀನಿ ಅಂತ "
ಹೇಳಿತು .
Nxt.😔
ಆಗ ಚಿಟ್ಟೆ ತನ್ನ
ಮೈಯನ್ನು ಗುಲಾಬಿ
ಗಿಡಧ ಮುಳ್ಳಿಗೆ
ಚುಚ್ಚಿ ಕೊಲ್ಲುತ ,
ತನ್ನ ರಕ್ತ ದಿಂದ ಆ ಹೂವನ್ನು ಕೆಂಪು ಬಣ್ಣ ಮಾಡಿದ್ತು ಆಗ ಗುಲಾಬಿ ಹೂವಿನ ಮನಸು ಕರಗಿ
I Luv u' ಅಂತ 😙
ಹೇಳಿದಾಗ ಚಿಟ್ಟೆ ಆಗ್ಲೇ ಸತ್ತು ಹೋಗಿತ್ತು " so" ಪ್ರೀತಿ ಸೋರನ್ನ ಕಾಯಿಸಬೇಕು ನಿಜ " ಆದ್ರೆ ಸಾಯಿಸಬಾರ್ದು " what a lovely story ಅಲ್ವ friend.
ಎಲ್ಲರಿಗೂ_ಪ್ರೇಮಿಗಳ_ದಿನಾಚರಣೆಯ ಶುಭಾಶಯಗಳು ....😴😔😔
Please namm app na nimm friends ge heli....olle app ge sopport madi....👏😕


No comments:
Post a Comment