ಹೆಂಡತಿ - ರೀ ಒಂದ್ ವಿಷ್ಯ ಹೇಳ್ತೀನಿ ಹೊಡೀಬಾರ್ದು.☺😉
ಗಂಡ - ಹೇಳು ಚಿನ್ನ.😘
ಹೆಂಡತಿ - ಹೊಡೆಯಲ್ಲ ಅಂತ ಭಾಷೆ ಕೊಡಿ.😔
ಗಂಡ - ಆಯ್ತು ಹೊಡೆಯಲ್ಲ. ಹೇಳು☺.
ಹೆಂಡತಿ - ಈಗ ನನಗೆ ಮೂರು ತಿಂಗಳು.😄😍
ಗಂಡ - ಅಯ್ಯೋ ಪೆದ್ದಿ ಇಂಥ ಒಳ್ಳೆ ವಿಷಯಕ್ಕೆ ಯಾರಾದರೂ ಹೊಡೀತಾರ?😳
ಹೆಂಡತಿ - ಹಾಗಲ್ಲ. ರೀ ನಾನು ಕಾಲೇಜ್ ಗೆ ಹೋಗೋವಾಗ ಈ ವಿಷಯ ಹೇಳಿದ್ದಕ್ಕೆ ನಮ್ಮಪ್ಪ ಹಿಡ್ಕೊಂಡು ನಾಯಿಗೆ ಹೊಡ್ದಂಗೆ ಹೊಡ್ದ 😔😪😪😪😥
😜😁😁😂😂😂
ಟೀಚರ್👸🏻: ಯಾಕೋ ಗುಂಡ ಬೇರೆಯವರ ಪೇಪರ್ ನೋಡಿ ಉತ್ತರ ಬರೀತಿಯಲ್ಲ . . ನಾಚಿಗೆ ಆಗಲ್ವಾ ನಿಂಗೆ. . ?
ಗುಂಡ 👱🏽: ಯಾರೊ ಬರೆದ ಪುಸ್ತಕ ನೋಡಿ ಪಾಠ ಮಾಡ್ತಿರಲ್ಲ . ನಿಮಗೆ ನಾಚಿಕೆ ಆಗೊಲ್ವಾ ಸರ್ ?😂😂
ಮೇಷ್ಟ್ರು: ಶಾಂತಿಯಿಂದ ಮಾತ್ರ
ನಮ್ಮ ದೇಶ ಕಟ್ಟಲು ಸಾಧ್ಯ.
ಗುಂಡ: ಸುಮ್ಕಿರಿ ಮೇಷ್ಟ್ರೇ ಶಾಂತಿಗೆ
ನೆಟ್ಟಗೆ ಹೂ ಕಟ್ಟಕ್ಕೇ ಬರಕ್ಕಿಲ್ಲ ಇನ್ ದೇಶ
ಹೆಂಗ್ ಕಟ್ಟಾಳು.😊😂
ಗುಂಡ ಬಸ್ ಸ್ಟೇಶನ್ ಮುಂದೆ ಸೂಸು ಮಾಡುತ್ತಿದ್ದ.
ಪೊಲೀಸ್ : ಲೇ ಹುಡುಗ, ಇಲ್ಲಿ ಸೂಸು ಮಾಡಬಾರದು, ಮಾಡಿದ್ರೆ ಹಿಡ್ಕೊಂಡು ಹೋಗ್ತೀನಿ.
ಗುಂಡ : ಹಿಡ್ಕೊಂಡು ಹೋಗಿ ಸಾರ್, ಸುಮ್ನೆ ವೇಸ್ಟ್ ಆಗ್ತಿದೆ!
😀😂😂
ಮನೆಯ ಬಾಗಿಲನ್ನು ಕಿತ್ತು ಹೆಗಲ ಮೇಲಿಟ್ಟುಕೊಂಡು ಹೊರಟಿದ್ದ ರಂಗ
ನಿಂಗ :- ಏನೋ ರಂಗ ಇದು ಹೊಸ ವ್ಯಾಪಾರ?
ರಂಗ :- ಹಾಗೇನಿಲ್ಲಪ್ಪ ಬೀಗ ತೆಗೆಸಬೇಕು. ಕೀಲಿ ಕಳೆದು ಹೋಗಿದೆ.
ನಿಂಗ :- ಎಂಥಾ ಯಬಡೇಶಿ ಇದಿಯೋ, ಮನೆಗೆ ಯಾರಾದರೂ ಕಳ್ಳರು ನುಗ್ಗಿದರೆ ಎನ್ ಮಾಡ್ತೀಯಾ?
ರಂಗ:- ಅದ್ಹೆಂಗ್ ನುಗ್ತಾರೆ? ಬಾಗಿಲು ನನ್ನ ಹತ್ರಾನೇ ಇದೆ!!!!!!!😜😜😜
Teacher :- ಒಂದು ವೇಳೆ ನಿನ್ನ Girl friend ಮತ್ತು best friend ಒಂದು ಚಿಕ್ಕ ದೋಣಿಯಲ್ಲಿ ಮುಳುಗುತ್ತಿದ್ದರೆ, ನೀನು ಯಾರನ್ನು ಕಾಪಾಡ್ತೀಯಾ...?
Student:- ಇಬ್ರೂ ಸಾಯ್ಲೀ! ಯಾರನ್ನೂ ಕಾಪಾಡೋಲ್ಲ...😡
Teacher :- ಯಾಕೆ...😳?
Student:- ಒಂದೇ ದೋಣೀಲಿ ಇಬ್ರಿಗೂ ಏನು ಕೆಲಸ...?!!!
😛😝😝😆😘
👲 ಗುಂಡ '
ಅಜ್ಜಿ ನಿನ್ನ ಹತ್ರ
ವಾಟ್ಸಪ್ ಇದ್ಯಾ?
🙍 ಅಜ್ಜಿ '
🌾🌾ದಂಟಿನ ಸೊಪ್ಪು,
🌿🌿ಮೆಂತ್ಯೆ ಸೊಪ್ಪು,
🍀🍀 ಪಾಲಾಕ್ ಸೊಪ್ಪು,
ಎಲ್ಲ ಕೇಳಿದಿನಿ, ಇದ್ಯಾವುದ್ಲ ಮೂದೇವಿ ವಾಟ್ಸಪ್ಪು.

No comments:
Post a Comment