ಮರೆಯಲಾಗದಂತ ಹುಡುಗಿ ಅವಳು..♡
ಮರೆತುಹೋಗದಂತ ಪ್ರೀತಿ ನನದು..😮
ಅವಳಿಲ್ಲದೆ ಬದುಕಬಹುದೆನೋ...💔
ಆದರೆ ಅವಳ ನೆನಪುಗಳು ಇಲ್ಲದೆ💕
ಬದುಕಲು ಸಾಧ್ಯವಿಲ್ಲದ ಮಾತು...💕
ಪ್ರೀತಿ ಮಧುರ ನೆನಪುಗಳು ಅಮರ....😘
No comments:
Post a Comment