ನನು ಅವಳನ ದಿನಾಲೂ ನೋಡಲು ಹೋಗುತಿದೆ ಅವಳಿಗೆ ಏನು ಅನಿಸುತ್ತಿರಲಿಲ್ಲ ...💕
ಒಂದು ದಿನ ಮನಸು ಮಾಡಿ ಹೇಳಿಬಿಟ್ಟೆ ಗೆಳೆಯ
ಅವಳಿಗೆ ನನ್ನ ಈ ಪ್ರೀತಿಯನ್ನ ಹೇಗೆ ಹೇಳುಹುದು
ಎಂದು ಗೊತಿರಲಿಲ್ಲ....💖
ಗೆಳತಿ ಹಾಳೆಗಳ ಮೇಲೆ ಗೀಚಿ ಹೇಳಲೆಂದರೆ
ಹಾಳೆಗಳು ಸಾಕಾಗಲಾರವು ಗೆಳತಿ ಎಂದು ಹೇಳಿದೆ ಅವಳಿಗೆ ಹಾ ದಿನ ಆಗಲು ಅವಳಿಗೆ ಏನು ಅನಿಸುತಿರಲಿಲ್ಲವೇನೋ ಗೊತ್ತಿಲ್ಲ ಗೆಳೆಯಾ...😔
ಈಗಲೂ ಬಂದು ನನ್ನೊಡನೆ ಮಾತಾಡುವಳು ಮಾತಾಡಲಾರದೆ ಹುಳಿದಿರುವೆ ನಾನು..
♡ ... ನಾನು ಇರುವಾಗ ಮಾತಾಡಿದರೆ ನನ್ನು ಮಾತಾಡಬಹುದಿತೇನೋ ಆವಾಗ ನಾನು.... ಸಮಾಧಿ ಬಳಿಯಲ್ಲಿ💕💕💕
ಮಾತಾಡುವಳು ನನ್ನಗೆನು ಅನಿಸದು

No comments:
Post a Comment