Wednesday, 28 February 2018

Very sad feelings Story...♡ 🍁


ವಯಸ್ಸಾದ ಇಬ್ಬರು ಮುದುಕರು ಲ್ಯಾಪ್‌ಟಾಪ್ ಅಂಗಡಿಗೆ ಒಂದು ಹೊಸದಾದ ಲ್ಯಾಪ್‌ಟಾಪ್ ಕೊಂಡು ಕೊಳ್ಳಲು ಬಂದರು . 🍁👏

ಲ್ಯಾಪ್‌ಟಾಪ್ ಕರೀದಿಸಿ ಅಲ್ಲೇ ಇಂಟರ್ನೆಟ್ ಕನೆಕ್ಷನ್ ಹಾಕಿಸಿಕೊಂಡು . ಒಬ್ಬ ಹುಡುಗನ ಬಳಿ ಬಂದರು . 💕💕

ಅವನಲ್ಲಿ ಷೇಸ್ ಬುಕ್ ಅಕೌಂಟ್ ....♡ ಮಾಡಿಕೊಡಲು ಕೇಳಿಕೊಂಡರು . ಹುಡುಗ 🍁ನಗುತ್ತಲೇ ಒಪ್ಪಿಕೊಂಡ . 

ಹುಡುಗ : ಹೇಳಿ ತಾತ ಯಾವ ಹೆಸರಲ್ಲಿ ಅಕೌಂಟ್ ಮಾಡಲಿ ?? 
ತಾತ :ಯಾವುದಾದರೂ ಒಂದು ಒಳ್ಳೆಯ ಹುಡುಗಿ ಹೆಸರು ಇಡು ಮಗು . 

ಹುಡುಗ : fake  ಅಕೌಂಟಾ ?? 

ತಾತ : ಹೌದು ಮಾಡು ಹೇಳುತ್ತೇನೆ . ಹುಡುಗ : ಪ್ರೂಷೈಲ್ ನಲ್ಲಿ ಯಾವ ಫೋಟೋ ಹಾಕಲಿ ? 
ತಾತ ; ಒಳ್ಳೆಯ ಹೆಸರು ಮಾಡಿರುವ  ಚೆನ್ನಾಗಿರುವ ಒಂದು  ಹಿರೋಇನ್ ಫೋಟೋ ಹಾಕು .. 
ಈಗ ಒಳ್ಳೊಳ್ಳೆಯ ಗೆಳೆಯರಿಗೆ ಗೆಳೆತನದ ಕೋರಿಕೆ ಕಳಿಸು . 

ನಾನು  ಹೇಳಿದ  ಹೆಸರಿಗೂ ಕಳಿಸು 

ಹುಡುಗ ಹೇಳಿದಂತೆಲ್ಲಾ ಮಾಡಿ ಹೋದ ..
ಒಂದು ಫೇಸ್ ಬುಕ್ ಅಕೌಂಟ್ ರೆಡಿ ಯಾಯಿತು . 

ಹುಡುಗ ; ಈಗ ಹೇಳಿ ತಾತ ಯಾಕೆ ಈ fake  ಅಕೌಂಟ್ ?? 

ಆ ಮುದುಕರ ಕಣ್ಣಿನಿಂದ ಕಣ್ಣೀರು ಬರಲಾಯಿತು . 

ತಾತ : ನೋಡು ಕಂದ ನನಗೆ ಒಬ್ಬನೇ ಮಗ ಅವನಿಗೆ ಮದುವೆ ಯಾದೊಡನೆ ನಮ್ಮನ್ನು ದೂರ ಮಾಡಿದ ಕೇಳಿದರೆ ಅವನ ಹೆಂಡತಿಗೆ "ನೀವೆಂದರೆ ಇಷ್ಟ ಇಲ್ಲ ಅವಳಿಗೆ ಸೇವೆ ಮಾಡಲು ಸಾದ್ಯವಿಲ್ಲ ನೀವು ಇದೇ ಮನೆಯಲ್ಲಿ ಇರಿ ಎಂದು ಇಲ್ಲೇ ನಮ್ಮನ್ನು ಬಿಟ್ಟು ಹೋದ . 

ಅವನಿಗೆ ಈಗ ಎರಡು ಮಕ್ಕಳು . ಒಂದು ಗಂಡು , ಹೆಣ್ಣು .ಆ ಮೊಮ್ಮಕ್ಕಳನ್ನು ನೋಡುವ ಆಸೆ ಆದರೆ ನಾವು ಹೋಗುವಂತೆ ಇಲ್ಲ .. 

ಪೇಸ್ ಬುಕ್ ನಲ್ಲಿ  ಎಲ್ಲರೂ ಅವರವರ   ಕುಟುಂಬ ಸದಸ್ಯ ರ   ಪಟಗಳನ್ನು ಹಾಕಿರುತ್ತಾರೆ ಎಂದು ಯಾರೋ ಹೇಳಿದರು      ನಾವು   ಅಕೌಂಟ್   ತೆಗೆದರು ಯಾರು ನಮ್ಮ ನ್ನು  friend ಮಾಡಿಕೊಳ್ಳುವುದಿಲ್ಲ .

 ಹಾಗಾಗಿ  ಬೇರೆ ಹೆಸರಿನಲ್ಲಿ   ಮಾಡಿದರೆ 
ಮಗ ಮೊಮ್ಮಕ್ಕಳು  friend  ಮಾಡಿಕೊಳ್ಳುತ್ತಾರೆ  . ಆಗ ಅವರ ಫೋಟೋ  ನೋಡಿಯಾದರೂ ಸಂತಸ ಕೊಳ್ಳಬಹುದು   ಎಂದು ಅಷ್ಟೇ   ಮಗು . 

ಎಂದು ಕಣ್ಣೀರು ಸುರಿಸಿದರು .. ಅವರ ನೋವು ನೋಡಿ  ಆ ಹುಡುಗನ  ಮನ   ಕರಗಿತು  ತಾನು ಅವರಿಗೆ  friend ಆದ .

Dear friends Kannada love Story..kevala nimge bejar padisuva athava love madi anuva udesha alla idarinda janarige olledagalu annuva udesha....♡



No comments:

ಮಗುವಿಗೆ ಜನ್ಮ ನೀಡಿದ ಮೊದಲ ಗಂಡಸು ಗಂಡಸು - Kannada Focts

2009 ರಂದು ಒಬ್ಬ ಹುಡುಗ ಮಗುವಿಗೆ ಜನ್ಮ ನೀಡಿದ್ದಾರೆ ಇದು ಆಶ್ಚರ್ಯ ಪಡಬೇಕಾದ ವಿಷಯ