ಸ್ನೇಹಿತರೆ !!! ಸಂದೇಶ ಇರುವ ಚುಟುಕು ಕಥೆ,ಪೂರ್ಣ ಓದಿರಿ,ನಿಮ್ಮ ಅನಿಸಿಕೆ ತಿಳಿಸಿ.
ಒಂದು ದಿನ ಕತ್ತೆ ಮತ್ತು ನಾಯಿಯ ನಡುವೆ ಓಟದ ಸ್ಫರ್ಧೆ ಏರ್ಪಟ್ಟಿತ್ತು....🍁👈
ನಾಯಿಯು ಮನಸ್ಸಿನಲ್ಲಿ ನಕ್ಕು ತಾನೇ ಗೆದ್ದು ಬಿಟ್ಟೆ ಎಂದು ತೀರ್ಮಾನಿಸಿಕೊಂಡಿತು.......😔
ಓಟ ಪ್ರಾರಂಭ ಆಯಿತು,ಊರ ತುಂಬಾ ಗಲ್ಲಿಗಳು,ನಾಯಿಯು ವೇಗವಾಗಿ ಓಡುತ್ತಾ ಮೊದಲ ಗಲ್ಲಿಗೆ ಬಂದಾಗ,👏🍁
ಆ ಗಲ್ಲಿಯಲ್ಲಿ ಇದ್ದ ಬೇರೆ ನಾಯಿಗಳು ಮುಂದೆ ಹೋಗದಂತೆ ತಡೆದು ಬೊಗಳಲು ಆರಂಭಿಸುತ್ತವೆ,
ಹೇಗೋ ತನ್ನ ಶಕ್ತಿಯನ್ನು ಪ್ರಯೋಗಿಸಿ ಅಲ್ಲಿಂದ ತಪ್ಪಿಸಿಕೊಂಡ ನಾಯಿಯು,
ಎರಡನೆ ಗಲ್ಲಿಗೆ ಬರುತ್ತದೆ,ಅಲ್ಲಿ ನಾಯಿಗಳ ಹಿಂಡು ಬಂದು ನಾಯಿಯನ್ನು ತಡೆದು
ಬೊ ಗಳಲು ಆರಂಭಿಸುತ್ತವೆ,
ಅಲ್ಲಿಯೂ ಸಹಾ ತಾನೂ ಬೊಗಳಿ ತಪ್ಪಿಸಿಕೊಂಡು ಮುಂದೆ ಓಡಲು ಪ್ರಯತ್ನಿಸಿದರೂ ನಾಯಿಗೆ ಸಾಧ್ಯ ವಾಗದೆ ಹೋಗುತ್ತದೆ.
ಕತ್ತೆಗೆ ಯಾರೂ ಸಹಾ ಅಡ್ಡ ಹಾಕದೆ ಇದ್ದ ಪರಿಣಾಮ ಅದು ಸರಾಗವಾಗಿ ಗುರಿಯನ್ನು ಮುಟ್ಟುತ್ತದೆ.
ನಾಯಿಗೆ ಮುಖಭಂಗ ಆಗುತ್ತದೆ.ತನ್ನ ಪರಿವಾರದವರೆ ನನಗೆ ಮುಳುವಾದರಲ್ಲ ಎಂದು ವ್ಯಥೆ ಪಟ್ಟು ಸೋಲು ಒಪ್ಪಿಕೊಳ್ಳುತ್ತದೆ.
" ಸಮಾಜದಲ್ಲೂ ಸಹ ಕಾಲು ಎಳೆಯುವವರು ಇರುತ್ತಾರೆ,"
ಇಂತಹ ಕಾಲು ಎಳೆಯುವ ಜನರಿಂದ ನಮಗೆ ಸಾಮರ್ಥ್ಯ ಇದ್ದರೂ, ಗೆಲ್ಲುವ ವಿಶ್ವಾಸ ಇದ್ದರೂ ಸಹ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಅಲ್ಲವೇ ??? ಸತ್ಯವೇ ???
ಮೊದಲು ಇದನ್ನು ಪೂರ್ತಿಯಾಗಿ ಗಮನಿಸಿ ಓದಿ ನಂತರ ಫಾಲೋ ಮಾಡಿ
ನಮ್ಮ ಅಪ್ ಲಿಂಕ್
ನೀವು ಮೊದಲು ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಅಪ್ Play Store ನಲ್ಲಿ ತೋರಿಸುತ್ತೆ...
1. ಇವಾಗ ಪ್ಲೇ ಸ್ಟೋರ್ ನಲ್ಲಿ app ತೋರಿಸುತ್ತೆ ನೀವು Screen Down ಮಾಡಿ
2. ಇವಾಗ ಫುಲ್ ರೈಟಿಂಗ್ ಕೊಡಿ ನಮ ಅಪ್ ಗೆ ಆಮೇಲೆ Submint ಕ್ಲಿಕ್ ಮಾಡಿ ಇಷ್ಟು ಫಾಲೋ ಮಾಡಿದ್ರೆ ಸಾಕು
ದಯವಿಟ್ಟು ಫೋಟೋ ದಲ್ಲಿ ಕೊಟ್ಟಿರುವ ಸೂಚನೆಗಳನ್ನು ಗಮನಿಸಿ
ನೀವು ಇದನ್ನ ಫಾಲೋ ಮಾಡಿದಮೇಲೆ ಈ ರೀತಿ ತೋರಿಸುತ್ತೆ ಇದನ್ನ ಫಾಲೋ ಮಾಡಿ .ದಯವಿಟ್ಟು...
ಯಾಕೆ ಇದನ್ನ ಪಾಲೋ ಮಾಡಬೇಕು .?
ನೀವು ದಿನಾಲೂ Play Store ಉಪಯೋಗಿಸುತಿರ ಅದರಲ್ಲಿ ಕನ್ನಡ ಆಪ್ಸ್ ಬರೋದೆ ಕಡಿಮೆ ಹಾಗಿದೆ
ನೀವು ಇದನ್ನ ಪಾಲೋ ಮಾಡಿದ್ರೆ ನಮ ಕನ್ನಡ ಲವ್ ಸ್ಟೋರಿ ಅಪ್ ಕೂಡ play Store ನಲ್ಲಿ ಬೇಗ ಮುಂದೆ ತರೋಕೆ ಶಹಾಯವಾಗುತ್ತೆ
No comments:
Post a Comment