ಒಬ್ಬ ಬಿಕ್ಷುಕ ಬಿಕ್ಷೆ ಬೇಡಲು ಒಂದು ದೇವಸ್ಥಾನದ 🕉 ಎದುರಿಗೆ ಕುಳಿತ , ಅಲ್ಲಿ ಬರುವ ಭಕ್ತರೆಲ್ಲರೂ ಅವನಿಗೆ ಕೇವಲ ಚಿಲ್ಲರೆ ಮಾತ್ರ ನೀಡುತ್ತಿದ್ದರು.😵
ಮರುದಿನ ಅವನು ಒಂದು ಮಸೀದಿಗೆ ☪ಹೋಗಿ ಮಸೀದಿಯ ಎದುರಿಗೆ ಬಿಕ್ಷೆ ಬೇಡಲು ಕುಳಿತ, ಅಲ್ಲಿಯೂ ಸಹ ಅವನಿಗೆ ಎಲ್ಲರೂ ಕೇವಲ ಚಿಲ್ಲರೆ ಕಾಸನ್ನೇ ನೀಡುತ್ತಿದ್ದರು.
ಮರುದಿನ ಅವನು ಒಂದು ಚರ್ಚಿಗೆ ಹೋಗಿ ಚರ್ಚಿನ ✝ ಎದುರಿಗೆ ಬಿಕ್ಷೆ ಬೇಡಲು ಕುಳಿತ
ಅಲ್ಲಿಯೂ ಸಹ ಅವನಿಗೆ ಎಲ್ಲರೂ ಕೇವಲ ಚಿಲ್ಲರೆ ಕಾಸನ್ನೇ ನೀಡಿದರು.
ಕೊನೆಗೆ ಬೇಸತ್ತ ಬಿಕ್ಷುಕ ಮರುದಿನ ರಾತ್ರಿ ಒಂದು ಬಾರ್ ನ 🍻🍻🍻ಎದುರಿಗೆ ಬಿಕ್ಷೆ ಬೇಡಲು ಕುಳಿತ ,
ಬಾರ್ ನಿಂದ ಕುಡಿದು ಹೊರಗೆ ಬರುತ್ತಿರುವ ಗ್ರಾಹಕರು ಅಮಲಿನಲ್ಲಿ ತೇಲುತ್ತಿದ್ದರೂ ಸಹ
ಕೆಲವರು 10/-ರೂ ಕೆಲವರು 20/- ರೂಪಾಯಿ ನೋಟುಗಳನ್ನು ನೀಡುತ್ತಿದ್ದರು, ಕೆಲವರಂತೂ 50/- ಮತ್ತು 100/- ರೂಪಾಯಿ ಕೊಟ್ಟು ಹೋಗುತ್ತಿದ್ದರು, ಕೆಲವೇ ಗಂಟೆಗಳಲ್ಲಿ ಬಿಕ್ಷುಕನಿಗೆ ಅಪಾರ ಬಿಕ್ಷೆ ಸಿಕ್ಕಿತು.
ಬಿಕ್ಷುಕ ದೇವರಿಗೆ ಕೈ ಮುಗಿಯುತ್ತ ಹೇಳಿದ : ದೇವರೇ ನೀನು ಇರೋದು ಇಲ್ಲಿ ಅಂತ ಗೊತ್ತಿಲ್ಲದೇ ದೇವಸ್ಥಾನ,ಚರ್ಚ್, ಮಸೀದಿ ಯೆಲ್ಲಾ ಹುಡುಕಿದೆ.ಈ ಸತ್ಯ ನನಗೆ ಇವತ್ತು ಗೊತ್ತಾಯಿತು.
😀😀😀😀😀😀
.
ಮೊದಲು ಇದನ್ನು ಪೂರ್ತಿಯಾಗಿ ಗಮನಿಸಿ ಓದಿ ನಂತರ ಫಾಲೋ ಮಾಡಿ
ನಮ್ಮ ಅಪ್ ಲಿಂಕ್
ನೀವು ಮೊದಲು ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಅಪ್ ಪ್ಲೇ ಸ್ಟೋರ್ ನಲ್ಲಿ ತೋರಿಸುತ್ತೆ...
1. ಇವಾಗ ಪ್ಲೇ ಸ್ಟೋರ್ ನಲ್ಲಿ app ತೋರಿಸುತ್ತೆ ನೀವು Screen Down ಮಾಡಿ
2. ಇವಾಗ ಫುಲ್ ರೈಟಿಂಗ್ ಕೊಡಿ ನಮ ಅಪ್ ಗೆ ಆಮೇಲೆ Submint ಕ್ಲಿಕ್ ಮಾಡಿ ಇಷ್ಟು ಫಾಲೋ ಮಾಡಿದ್ರೆ ಸಾಕು
ದಯವಿಟ್ಟು ಫೋಟೋ ದಲ್ಲಿ ಕೊಟ್ಟಿರುವ ಸೂಚನೆಗಳನ್ನು ಗಮನಿಸಿ
ನೀವು ಇದನ್ನ ಫಾಲೋ ಮಾಡಿದಮೇಲೆ ಈ ರೀತಿ ತೋರಿಸುತ್ತೆ ಇದನ್ನ ಫಾಲೋ ಮಾಡಿ .ದಯವಿಟ್ಟು...
ಯಾಕೆ ಇದನ್ನ ಪಾಲೋ ಮಾಡಬೇಕು .?
ನೀವು ದಿನಾಲೂ Play Store ಉಪಯೋಗಿಸುತಿರ ಅದರಲ್ಲಿ ಕನ್ನಡ ಆಪ್ಸ್ ಬರೋದೆ ಕಡಿಮೆ ಹಾಗಿದೆ
ನೀವು ಇದನ್ನ ಪಾಲೋ ಮಾಡಿದ್ರೆ ನಮ ಕನ್ನಡ ಲವ್ ಸ್ಟೋರಿ ಅಪ್ ಕೂಡ play Store ನಲ್ಲಿ ಬೇಗ ಮುಂದೆ ತರೋಕೆ ಶಹಾಯವಾಗುತ್ತೆ
No comments:
Post a Comment