Friday, 4 May 2018

ಒಂದು ಗಿಳಿಯ Story😍


ಒಬ್ಬಳು ಹುಡುಗಿ ಗಿಳಿ ತಗೊಬೇಕು ಅಂತ ಅಂಗಡಿಗೆ ಹೋಗಿ Owner ನ ಕೇಳ್ತಾಳೆ.....?💕💕

ಹುಡುಗಿ -  ಸರ್ ಈ ಗಿಳಿಯ ವಿಶೇಷತೆ ಏನು.......?😍

Owner - ಈ ಗಿಳಿ ಮಾತಾಡುತ್ತೆ

ಹುಡುಗಿ - ಓ..  ಹೌದಾ...!! ನಾನ್ ಮಾತಾಡ್ಸಲಾ?

Owner - ಸರಿ ಮಾತಾಡ್ಸಮ್ಮ***

ಹುಡುಗಿ - ಹಾಯ್ ಗಿಳಿ ನಾನ್ ನೊಡೊಕೆ ಹೇಗ್ ಕಾಣಸ್ತಿನಿ....? 

ಗಿಳಿ - ಡಗಾರ್ ತರ ಕಾಣಸ್ತಿಯಾ......!! 😬😬😬

ಹುಡುಗಿ - (ಸಿಟ್ಟಿನಿಂದ) 😡😡😡😡ಏನ್ರಿ Owner ಈ ಗಿಳಿ ಇಷ್ಟು ಕೆಟ್ಟದಾಗಿ ಮಾತಾಡುತ್ತೆ? 

ಆಗ Owner ಆ ಗಿಳಿನ ನೀರಿನಲ್ಲಿ ಹಾಕಿ,  ಇನ್ನೊಂದ್ಸಲ ಹೀಗೆ ಮಾತಾಡಿದ್ರೆ ಈ ಬಕೆಟಲ್ಲಿ ಮುಳಗ್ಸಿ ಸಾಯ್ಸಿತಿನಿ.. 

Owner -  ಈಗ ಕೇಳಮ್ಮ.....

ಹುಡುಗಿ - ಅಕಸ್ಮಾತ್ ನಾನ್ ಮನೆಗೆ ಒಬ್ಬ ಹುಡುಗನ ಕರಕೊಂಡು ಬಂದ್ರೆ ನಿ ಏನ್ ತಿಳ್ಕೊತಿಯಾ.....? 

ಗಿಳಿ - ನಿನ್ ಗಂಡ ಅಂತ.. 

ಹುಡುಗಿ - ಇಬ್ಬರು ಬಂದ್ರೆ? 

ಗಿಳಿ - ನಿನ್ನ ಗಂಡ ಮತ್ತು ಫ್ರೆಂಡ್ ಅಂತ.. 

ಹುಡುಗಿ - ಮೂರು ಜನ ಹುಡುಗ್ರ ಜೊತೆ ಬಂದ್ರೆ......

ಗಿಳಿ - ನಿನ್ನ ಗಂಡ,  ಗಂಡನ ಫ್ರೆಂಡ್,  ಮತ್ತೆ ಅವ್ನ ಫ್ರೆಂಡ್... !!

ಹುಡುಗಿ - 4 ಜನ ಹುಡುಗರು ಬಂದ್ರೆ? 

ಗಿಳಿ Owner ಕಡೆ ತಿರ್ಗಿ ಇವಳೌವನ್ ನಾನ್  ಆಗಲೆ ಹೇಳಿಲ್ವಾ ಇವಳು ದೊಡ್ಡ ಡಗಾರ್ ಅಂತ... 🤣🤣🤣🤣🤣ನನ್ನ ಕರ್ಮ ಆ ಬಕೆಟ್ ತಗೊಂಡು ಬಾ ಗುರು ನಾನೇ ಬಿದ್ದು ಸಾಯ್ತಿನಿ..  😭😭

No comments:

ಮಗುವಿಗೆ ಜನ್ಮ ನೀಡಿದ ಮೊದಲ ಗಂಡಸು ಗಂಡಸು - Kannada Focts

2009 ರಂದು ಒಬ್ಬ ಹುಡುಗ ಮಗುವಿಗೆ ಜನ್ಮ ನೀಡಿದ್ದಾರೆ ಇದು ಆಶ್ಚರ್ಯ ಪಡಬೇಕಾದ ವಿಷಯ