Monday, 29 January 2018

Kannada love kavanagalu♡

ನಗುವುದಕೆ ಕಾರಣ ಹುಡುಕದ ☺
ಜನರು ಅಳುವುದಕ್ಕೆ ಏಕೆ ಸಾವಿರ ಕಾರಣ ಹುಡುಕುವರು.😔😔
ಏಕೆಂದರೆ
ನಕ್ಕರೆ ಯಾರು ಕಾರಣ ಕೇಳಲಾರರು😣
ಆದರೆ ಅತ್ತರೆ ಕಾರಣ ಕೇಳುವರು.😴
ನಗುವಿಗಾಗಲಿ ಅಳುವಿಗಾಗಲಿ ಕಾರಣ ಬೇಕಿಲ್ಲ.
ಎಲ್ಲದಕ್ಕೂ ಕಾರಣ ಕೇಳುವ ಜನರಿಗಾಗಿ
ನಾವು ಕಾರಣ ಹುಡುಕುವ ಅಗತ್ಯ ಕೂಡ ಇಲ್ಲ.
ಕಾರಣ ಹೇಳಿದರು ಹೇಳದಿದ್ದರು
ತಾವೇ ಕಾರಣ ಹುಡುಕಿ ಹಿಯಾಳಿಸುವ ಜನರಿಗೆ ಉತ್ತರ ಕೊಡುವ ಅವಶ್ಯಕತೆಗೆ ದಾರಿ ಮಾಡಿಕೊಡಬಾರದು....!!!💝


ಮಗುವಿಗೆ ಜನ್ಮ ನೀಡಿದ ಮೊದಲ ಗಂಡಸು ಗಂಡಸು - Kannada Focts

2009 ರಂದು ಒಬ್ಬ ಹುಡುಗ ಮಗುವಿಗೆ ಜನ್ಮ ನೀಡಿದ್ದಾರೆ ಇದು ಆಶ್ಚರ್ಯ ಪಡಬೇಕಾದ ವಿಷಯ