Sad...ಈ ಒಂದು ತಿಂಗಳ ಹಿಂದೆ ಸಿಕ್ಕ ಪ್ರೀತಿಯ ಗೇಳೆಯಾ?🏆🏄🏃
ತಲೆಗೆ ಗಾಯಮಾಡಿಕೊಂಡು ನರಳುತಾ ಅಚಾನಕವಾಗಿ ನನ್ನ ಕೈಗೆ ಸಿಕ್ತು ಅಂದು ತುಂಬಾ
ಖುಷಿ ಪಟ್ಟೆ ಅದನ್ನು ಉಪಚರಿಸುತಾ ನಾನು ?
ಎಲ್ಲೆ ಹೊದರು ಸಂಜೆ ಆದರೇ ಸಾಕು ನಮ್ಮ ಮನೆಗೆ
ತಪ್ಪದೇ ಬರುತ್ತಿದ್ದ ಅದಕ್ಕಾಗಿ ಮಾಡಿದ ಗೂಡಿನಲ್ಲಿ
ಬಂದು ಕೂಂತು ಬಿಡ್ತಿದ್ದ ಜಾಣ ಪಾರಿವಾಳ ಇದು
ಏನೋ ಗೊತ್ತಿಲ್ಲ ಅದು ಸಿಕ್ಕಾಗಿನಿಂದ ದಿನ ಸಂಜೆ
ಅಕ್ಕನ ಮಗಾ ಮತ್ತು ಮಗಳು ನಾನು ಟೇರಿಸ್ ಮೇಲೆ
ಆಟ ಆಡ್ತಾ ತುಂಬಾ ಖುಷಿ ಪಡ್ತಾ ಇದ್ದಿವಿ
ನಾವು ಓಡಾಡ್ತಾ ಇದ್ದರೇ ಪಾರಿವಾಳ ರೆಕ್ಕೆ ಬಿಚ್ಚಿ ಹಾರಿಕೊಂಡು ಪಾಲ್ಲೊವ ಮಾಡ್ತಿತ್ತು ?
ಜೀವನದಲ್ಲಿ ಯಾರು ಶಾಶ್ವತ ಅಲ್ಲಾ ಅಂತ ಮತ್ತೊಮ್ಮೆ
ಪ್ರೂವ್ ಆಗೊಯ್ತು ನನ್ನ ಲೈಪಲ್ಲಿ ಅಂದು ಸಾಯುತ್ತೆ ಅಂದುಕೊಂಡಿದ್ದ ಹಕ್ಕಿ ಬದುಕಿ ಮನಸಿಗೆ ಸಂತಸ
ಕೊಟ್ಟಿತ್ತು ಇವತ್ತು ಆ ಹಕ್ಕಿ ಬಿಟ್ಟಿರೋಕೆ ಆಗದಷ್ಟು ಮನಸಿಗೆ ಹತ್ತಿರವಾಗಿ ನೊವು ಮಾಡಿ ಬಿಡ್ತು ?
ಮನೆಯ ಮುಂದೆ ಚನ್ನಾಗಿ ಹಾರಾಡ್ತಾ ಖುಷಿಯಾಗಿದ್ದ ಮೂಖ ಹಕ್ಕಿ ಆಯಸ್ಸು ಮುಗಿದಿತ್ತು 440 volte high tention ವಾಯರ್ ಬಲಿ ತಗೊಳ್ಳೊಕೆ ಕಾದಿತ್ತು
ಸರಿಯಾಗಿ 12:45 ನಿಮಿಷಕ್ಕೆ ಕರೆಂಟ ಶಾಟ್ ಹೊಡೆಸಿಕೊಂಡು ಕೊನೆಯುಸಿರು ಬಿಟ್ಟಿತ್ತು
ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರೂ
ಬದುಕಿ ಉಳಿಯಲ್ಲಿ ಮನಸಿಗೆ ತುಂಬಾ ಬೇಜಾರಾಗ್ತಿದೆ
ಸುಮ್ಮನಿದ್ದ ಲೈಪಲ್ಲಿ ಏನೇನೊ ಸಿಗುತ್ತೆ ಸಿಕ್ಕಾಪಟ್ಟೆ
ಇಷ್ಟಾ ಆಗುತ್ತೆ ಬಿಟ್ಟಿರೋಕೆ ಆಗದಂತೆ ಮಾಡಿ
ದೂರಾಗಿಬಿಡುತ್ತೆ ? ನನ್ನ ಜೊತೆ ಇಷ್ಟು ದಿನ ಕಳೆದ
ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಮಿಸ್ ಯು ?
ಸೋ ಮಣ್ಣು ಮಾಡಿ ಮೌನಿಯಾಗಿ ಕೂಳಿತಿರುವೆ
ತಲೆಗೆ ಏನು ತೋಚದೇ ? Feeling ಎದ್ವಾ ತದ್ವಾ Upset ................?