A CUTE and SAD story...
ಒಂದು ಬಿಳಿ ಬಣ್ಣದ ಪಾರಿವಾಳ ಒಂದು ಕೆಂಪು ಬಣ್ಣದ ಗುಲಾಬಿನ ತುಂಬಾ ಪ್ರೀತಿ ಮಾಡ್ತ ಇರುತ್ತೆ.🍁
ಆದ್ರೆ, ಅದಕ್ಕೆ ತನ್ನ ಪ್ರೀತಿನ ಗುಲಾಬಿ ಬಳಿ ಹೇಳೊ ಧೈರ್ಯ ಇರಲ್ಲ.💕
ಒಂದು ದಿನ ಧೈರ್ಯ ಮಾಡಿ ಗುಲಾಬಿ ಬಳಿ ಹೋಗಿ "ನಾನು ನಿನ್ನ ತುಂಬಾ ಪ್ರೀತಿ ಮಾಡ್ತಿನಿ I LOVE YOU" ಅಂತ ಹೇಳುತ್ತೆ..♡
ಆದ್ರೆ, ಆ ಬಿಳಿ ಬಣ್ಣದ ಪಾರಿವಾಳದ ನಿಜವಾದ ಪ್ರೀತಿಯ ಬೆಲೆ ಗೊತ್ತಿರದ ಕೆಂಪು ಗುಲಾಬಿ "ನೀನು ಯಾವತ್ತು ನನ್ನ ಬಣ್ಣಕ್ಕೆ ಬರುತ್ತಿಯೊ ಆವಾಗ ನಾನು ನಿನ್ನ ಪ್ರೀತಿ ಮಾಡ್ತೀನಿ" ಅನ್ನುತ್ತೆ.
ಅವಾಗ್ಲೆ ಆ ಬಿಳಿ ಬಣ್ಣದ ಪಾರಿವಾಳ ಆ ಕೆಂಪು ಗುಲಾಬಿಯ ಮುಳ್ಳಿಂದ ತನ್ನ ಮೈ ನ ಚುಚ್ಕೊಳುತ್ತೆ, ಮೈಯೆಲ್ಲ ರಕ್ತದಿಂದ ಕೆಂಪಾಗುತ್ತೆ.
ಕೆಂಪು ಗುಲಾಬಿಗೆ ಬಿಳಿ ಬಣ್ಣದ ಪಾರಿವಾಳದ ಪ್ರೀತಿ ಬೆಲೆ ಗೊತ್ತಾಗಿ "I LOVE YOU" ಅನ್ನುತ್ತೆ.
ಆದ್ರೆ, ಆ ಬಿಳಿ ಬಣ್ಣದ ಪಾರಿವಾಳ ನೋವಿಂದ ಸತ್ತೋಗಿರುತ್ತೆ..........
ಜಿವನ ಅಂದ್ರೆ ಈಗೆ ಅಲ್ವಾ...
ಪ್ರೀತಿ ನಮ್ನ ಹುಡ್ಕೋಂಡು ಬಂದಾಗ ನಾವು ಒಪ್ಕೊಳಲ್ಲ,
ಕೊನೆಗೆ ನಾವು ಪ್ರೀತಿನ ಹುಡ್ಕೊಂಡು ಹೋದಾಗ ಒಪ್ಕೊಳೊಕೆ ಪ್ರೀತಿನೆ ಇರಲ್ಲ........
ನಿಮ್ಮ ಪ್ರೀತಿ.....


No comments:
Post a Comment