ಹುಡ್ಗ ಹುಡ್ಗಿ 3 ವರ್ಷದಿಂದ ತುಂಬಾ ಇಷ್ಟ
ಪಡ್ತಾ ಇರ್ತಾರೆ, ಹುಡ್ಗ ಹುಡ್ಗಿಗೆ ಪ್ರಪೋಸ್
ಮಾಡ್ತಾನೆ ಹುಡ್ಗಿ ಖುಶಿಯಿಂದ ಒಪ್ಕೋತಾಲೆ.
ಆದ್ರೆ ಹುಡ್ಗಿ ಹುಡ್ಗಂಗೆ👏😔
ಏನೋ ಹೇಳ್ಬೇಕು ಅಂತ ಹೋಗ್ತಾಳೆ ಆ
ಹುಡ್ಗ ಅಧ್ನ ಕೇಳೋಕೆ ರೆಡೀ ಇರಲ್ಲ. ಪ್ರತಿಸಲ
ಹುಡ್ಗಿ ಹೇಳ್ಬೇಕು ಅಂದಾಗ್ಲೆಲ್ಲ ಹುಡ್ಗ💖
"ನಾನು ಬ್ಯುಸಿ ನಾಳೆ ಹೇಳು" ಅಂತ
ಇರ್ತಾನೆ... ಹುಡ್ಗ ಯಾವಾಗ್ಲೂ ಬ್ಯುಸಿ
ಇರ್ತಾನೆ. ಹೀಗೆ ಇರೋವಾಗ 1 ದಿನ ಹುಡ್ಗಿ
ಹುಡ್ಗಂಗೆ ಕಾಲ್ ಮಾಡ್ತಾಳೆ ಆದ್ರೆ ಹುಡ್ಗ😔😊
ಕಾಲ್ ಪಿಕ್ ಮಾಡಲ್ಲ, ಹುಡ್ಗಿ ಎಷ್ಟೇ ಕಾಲ್
ಮಾಡುದ್ರು ಹುಡ್ಗ ಕಾಲ್ ನಾ ರಿಜೆಕ್ಟ್ ಮಾಡ್ತ
ಇರ್ತಾನೆ. ಹುಡ್ಗಿ ಕೊನೆಗೆ ಹುಡ್ಗಂಗೆ
"ನಾನು ಇವತ್ತು ನಿನಗೆ ಏನೋ ಹೇಳ್ಲೆ
ಬೇಕು ಪ್ಲೀಸ್ ಕಾಲ್ ಮಾಡು" ಅಂತ ಮೆಸೇಜ್
ಮಾಡ್ತಾಳೆ. ಹುಡ್ಗ ಆ ಮೆಸೇಜ್ ನ ನೋಡಿ
ಹುಡ್ಗಿಗೆ ಕಾಲ್ ಮಾಡ್ತಾನೆ ಹುಡ್ಗಿ ತಕ್ಷಣ ಕಾಲ್
ಅಟೆಂಡ್ ಮಾಡಿ "ನಾನು ಹೇಳೋದ್ನ
ಕೇಳು ಪ್ಲೀಸ್ ನಂಗೆ" ಅಂತಾಳೆ, ಅಷ್ಟ್ರಲಿ
ಹುಡ್ಗ "ನನ್ ಬ್ಯುಸಿ ಇದೀನಿ ಆಮೇಲ್
ಮಾತಾಡ್ತೀನಿ" ಅಂತ ಹೇಳಿ ಕಾಲ್ ಕಟ್
ಮಾಡ್ತಾನೆ. ಹುಡ್ಗಿ ತುಂಬಾ ಬೇಜಾರ್
ಮಾಡ್ಕೋತಳೆ ಮತ್ತೆ ಹುಡ್ಗಂಗೆ ಕಾಲ್
ಮಾಡ್ತಾಳೆ ಆದ್ರೆ ಹುಡ್ಗ ಕಾಲ್ ರಿಜೆಕ್ಟ್
ಮಾಡ್ತಾನೆ ಇರ್ತಾನೆ, ಹುಡ್ಗಿ
ಪದೇ ಪದೇ ಕಾಲ್ ಮಾಡ್ತಾನೆ ಇರ್ತಾಳೆ ಹುಡ್ಗ
ಕೋಪ ಮಾಡ್ಕೊಂಡು ಕಾಲ್ ಪಿಕ್ ಮಾಡಿ
"ನೋಡು ನೀನು ನನ್ನ ನಿಜ್ವಾಗ್ಲೂ ಲವ್
ಮಾಡೋದೇ ಆದ್ರೆ ನಾನಾಗಿ ನಾನೇ ನಿನಿಗೆ
ಕಾಲ್ ಮಾಡೋವರ್ಗೂ ನನಿಗ್ ನೀನು ಕಾಲ್
ಮೆಸೇಜ್ ಮಾಡ್ಬಾರ್ದು, ನನ್ ಮೇಲೆ ಆಣೆ" ಅಂತ
ಹೇಳಿ ಕಾಲ್ ಕಟ್ ಮಾಡ್ತಾನೆ. ಹುಡ್ಗಿ
ತುಂಬಾ ಅಳ್ತಲೆ ತಾನು ಹೇಳ್ಬೇಕು ಅಂತ
ಇರೋ ವಿಷ್ಯನ ಹುಡ್ಗಂಗೆ ಹೆಗ್
ಹೇಳೋದು ಅಂತ
ಗೋತಗ್ದೇ ಬೇಜಾರಾಗಿರ್ತಳೆ. ಅವತ್ತೆಲ್ಲ ಆ
ಹುಡ್ಗಿ ಹುಡ್ಗಂಗೆ ಕಾಲ್ ಮೆಸೇಜ್ ಮಾಡಲ್ಲ, ಆ
ಹುಡ್ಗಾನೂ ಹುಡ್ಗಿಗೆ ಕಾಲ್ ಮಾಡಲ್ಲ..
ಮಾರನೇ ದಿನ ಹುಡ್ಗ ಎದ್ದು ಮೊಬೈಲ್
ನೋಡ್ತಾನೆ ದಿನ ಆ ಹುಡ್ಗೀನೇ ಕಾಲ್ ಮಾಡ್ತ
ಇರ್ತಿದ್ಲು ಆದ್ರೆ ಆ ದಿನ ಅವ್ಳ ಕಾಲ್ ಬಂದಿರ್ಲಿಲ್ಲ..
ಹುಡ್ಗಂಗೆ ಬೇಜಾರ್ ಆಗುತ್ತೆ,
ತಾನು ಮಾಡ್ತಿರೋದು ತಪ್ಪು ಅನ್ಸುತ್ತೆ...
ಆವಾಗ್ಲೇ "ಚಿನ್ನ ಸಾರೀ ಕಣೆ" ಅಂತ ಮೆಸೇಜ್
ಮಾಡ್ತಾನೆ ಆದ್ರೆ
ಎಷ್ಟೊತದ್ರೂ ರಿಪ್ಲೈ ನೇ ಬರಲ್ಲ, ಹುಡ್ಗ
ಬೇಜಾರ್ ಮಾಡ್ಕೊಂಡು ಆ ಹುಡ್ಗಿಗೆ ಕಾಲ್
ಮಾಡ್ತಾನೆ ಆದ್ರೆ ಆ ಹುಡ್ಗಿ ಕಾಲ್ ಅಟೆಂಡ್
ಮಾಡಲ್ಲ, ಹುಡ್ಗ ತುಂಬಾ ಸಲ ಕಾಲ್
ಮಾಡ್ತಾನೆ ಆದ್ರೂ ಅಟೆಂಡ್ ಮಾಡಲ್ಲ..
ಹುಡ್ಗಂಗೆ ಭಯ ಆಗಿ ಹುಡ್ಗಿ ಮನೆ ಅತ್ರ
ಹುಡಿಕೊಂಡ್ ಹೋಗ್ತಾನೆ....... ಆವಾಗ
ಗೊತ್ತಾಗುತ್ತೆ ಆ ಹುಡ್ಗಿ ಸತ್ತೋಗಿದಾಳೆ
ಅಂತ ಹುಡ್ಗಂಗೆ ಎನ್ ಮಾಡ್ಬೇಕು ಅಂತ
ಗೊತ್ತಾಗಲ್ಲ ಸತ್ತಿರೋ ಆ ಹುಡ್ಗಿ ಅತ್ರ
ಹೋಗ್ತಾನೆ, ಆ ಹುಡ್ಗಿ ಕೈಲಿ 1 ಲೆಟರ್ ಇರುತ್ತೆ,
ಅದ್ನ ಓಪನ್ ಮಾಡಿ ನೋಡ್ತಾನೆ ಅದ್ರಲಿ
"ಬಂಗಾರ ನಾನು ನಿನ್ನ
ಬಿಟ್ಟು ಹೋಗ್ತಾ ಇದೀನಿ, ನನ್ನ ಕ್ಷಮಿಸು ನನಗೆ
ಮೊದ್ಲಿಂದನು ಕಾಯಿಲೆ ಇತ್ತು. ನಾನು ನಿನ್ನ
ಅತ್ರ ಹೇಳ್ಕೊಳೋಕೆ ನೀನು ಅವಕಾಶನೆ
ಮಾಡ್ಕೋಡ್ಲಿಲ್ಲ, ಅದ್ರೆ ನನು ಇವತು ನಿನ್ನ
ಬಿಟ್ಟು ಹೊಗ್ತ ಇದೀನಿ I LOVE YOU... I MISS U
ಚಿನ್ನ" ಅಂತ ಬರ್ದಿರ್ತಾಳೆ......
ಒಬ್ರುನೊಬ್ರು ಇಷ್ಟ ಪಟ್ಟು ಲವ್
ಮಾಡೋದು ಮುಖ್ಯ ಅಲ್ಲ, ಆ ಲವ್
ನಾ ಉಲುಸ್ಕೊಳೋದು ತುಂಬಾ ಮುಖ್ಯ...
ಲೈಫ್ ನಲ್ಲಿ ಎಲ್ಲಾ ಬ್ಯುಸಿ ಇರ್ತಾರೆ ನಿಜ ಆದ್ರೆ
ಎಷ್ಟೇ ಬ್ಯುಸಿ ಇದ್ರೂ ನಮ್ಮನ್ನ ಇಷ್ಟ
ಪಡುವವರಿಗೋಸ್ಕರ ಸ್ವಲ್ಪ
ಫ್ರೀ ಮಾಡ್ಕೊಬೇಕು.... ಈವಾಗ್
ನಾವು ಬ್ಯುಸಿ ಬ್ಯುಸಿ ಅಂತ ಅವ್ರಿಂದ ದೂರ
ಇದ್ರೆ ಕೊನೇಗ್ ನಾವು ಪ್ರೀ ಆದಾಗ ಅವ್ರೆ
ಸಿಗದೇ ಇರೋವಷ್ಟು ದೂರ ಹೋಗಿರ್ತಾರೆ.
_▄▄_
(●_●)
╚═►y h sompur
No comments:
Post a Comment