Thursday, 1 February 2018

Very Cute Love Story ♡


ಸಿಂಪಲ್ಲಾಗಿ ಒಂದು ಮುದ್ದು ಪೆದ್ದು ಲವ್ ಸ್ಟೋರಿ....💖💖
ಹುಡುಗ :- ಯಕೋ ನನ್ ಪೆದ್ದು ಬೇಜಾರ್ ಹಾಗಿದೆ😕
ಹುಡುಗಿ :- ಹಾಗೆನ್ ಇಲ್ಲ..💝
ಹುಡುಗ :- ನನ್ ಹುಡಗಿ ಮನಸ್ಸು ನಂಗೊತ್ತಿಲ್ವ
ಹುಡುಗಿ :- ಓಹೋ ಏನ್ ನನ್ ಮನಸಲ್ಲಿರೋದೆಲ್ಲ ಗೊತ್ತಾ...
ಹುಡುಗ :- ಹು ಕಣೋ ಪೆದ್ದು...
              ಹೋಗ್ಲಿ ಯಾಕ್ ಬೇಜಾರ್ ಆಗಿದೀಯಾ ?
ಹುಡುಗಿ :- idiot ಯಾರೋ ಆ ಹುಡುಗಿ ನಿನ್ profile ಗೆ lovely ಅಂತ comment ಮಾಡಿರೊಳು 😡
ಹುಡುಗ :- ಯಾರೋ ಗೊತ್ತಿಲ್ಲ ಕಣೇ
ಹುಡುಗಿ :- ಏನ್ ಗೊತ್ತಿಲ್ಲ 3 ಪಿಕ್ ಗೆ comment ಮಾಡಿದಾಳೆ.
ಹುಡುಗ :- ನೀನು comment ಮಾಡಿದೀಯಾ ಅಲ್ವಾ ಬಿಡು 😉
ಹುಡುಗಿ :- ಓಹೋ ನಾನು ಅವಳು ಒಂದೇ ನಾ...
ಹುಡುಗ :- ಲೇ ಕೋತಿ ಯಾಕೆ ನೀನು ಅವಳು ಒಂದೇನಾ ಅಂತೀಯ..
ಹುಡುಗಿ :- ನಾನು ನಿನ್ನ ಹುಡುಗಿ ತಾನೇ ?
ಹುಡುಗ :- ಹೌದು, ಯಾವ್ idiot ಇಲ್ಲ ಅಂದಿದ್ದು.
ಹುಡುಗಿ :- ಸರಿ ಮೊದ್ಲು ಆ comments delet ಮಾಡು.
ಹುಡುಗ :- ಇರ್ಲಿ ಬಿಡೆ.. lovely ಅನ್ನೋ comment ಚೆನಾಗಿದೆ 😜
ಹುಡುಗಿ :- ನಾನೇ ನೂರು ಸಲ lovely ಅಂತ comment ಮಾಡ್ತೀನಿ ಆ comment delet ಮಾಡು ಅಷ್ಟೇ 😠
ಹುಡುಗ :- ಸರಿ ಮಾಡ್ತೀನಿ ಬಿಡೆ ನಿನ್ ಬೇಜಾರ್ ಆಗ್ಬೇಡ.
ಹುಡುಗಿ :- ಹು ಆ ಹುಡುಗೀನ block ಮಾಡು
ಹುಡುಗ :- ಅಯ್ಯೋ ಯಾಕೆ ಇಷ್ಟೋOದು ಕೋಪ ನಿOಗೆ ಗೊತ್ತಿಲ್ಲದೇ ಇರೋರ್ ಮೇಲೆ.
ಹುಡುಗಿ :- ನೀನು ನಂಗೆ ಮಾತ್ರ ಸ್ವಂತ ಕಣೋ ಅಷ್ಟೇ...
ಹುಡುಗ :-ಹು ಕಣೇ ನಾ ಯಾವತಿದ್ರು ನಿOಗೆನೇ plz ಸಮಾಧಾನ ಮಾಡ್ಕೋ..
ಹುಡುಗಿ :- ನೀನು ನನ್ನ ಬಿಟ್ಟು ಬೇರೆ ಯಾರಿಗೆ ಸಿಕ್ಕಿದ್ರು ನಿನ್ನ ಸಾಯ್ಸಿ ನಾನು ಸಾಯ್ತೀನಿ ಕಣೋ...
ಹುಡುಗ :- ಲೇ ಕೋತಿ ಯಾಕೆ ಈ ರೀತಿ ಮಾತಾಡ್ತೀಯ ಸುಮ್ನಿರು.
ಹುಡುಗಿ :- ಹೇ ನನ್ ಫೀಲಿಂಗ್ಸ ನಿOಗೆ ಗೊತ್ತಾಗೋಲ್ಲ ಹೋಗೋ
ಹುಡುಗ :- ಅಯ್ಯೋ ಪೆದ್ದು ನಿನ್ನ ಬಿಟ್ಟು ಈ ಜಗತ್ತಲ್ಲಿ ಇರೋ ಎಲ್ಲಾ ಹುಡ್ಗೀರು ನಂಗೆ ಅಕ್ಕ, ತಂಗಿರ ತರ ಕಣೇ ಸರಿ ನಾ...
ಹುಡುಗಿ :- ಹು ಸರಿ 😔 sorry
ಹುಡುಗ :- ಅಯ್ಯೋ ಪೆದ್ದು sorry ಯಾಕೆ ನಿನ್ ಕೋಪನು ನಂಗೆ ಇಷ್ಟ ಕಣೇ...
ಹುಡುಗಿ :- ಏನು.. ನನ್ ಕೋಪ ಆದ್ರೆ ಇಷ್ಟನಾ 😳
ಹುಡುಗ :- ಹು ಕಣೇ ಕೋಪ ಬಂದಾಗ ನಿನ್ ತುಂಬ ಮುದ್ದಾಗಿ ಕಾಣ್ತೀಯಾ ಗೊತ್ತಾ.... ಅಷ್ಟೇ ಅಲ್ಲ ನಿನ್ ಕೋಪದಲ್ಲಿ ಇದ್ದಾಗ ನಿOಗೆ ನನ್ ಮೇಲಿರೋ ಪ್ರೀತಿ, ಕಾಳಜಿ ಕೂಡ ಗೊತ್ತಾಗುತ್ತೆ ಅದ್ಕೆ ಇಷ್ಟ ಕಣೇ ಪೆದ್ದು.
ಹುಡುಗಿ :- ಓಹೋ.....  ನಾ ಎಷ್ಟೇ ಕೋಪ ಮಾಡ್ಕೋOಡ್ರು ನಿOಗೆ ಬೇಜಾರ್ ಆಗೋಲ್ವಾ...
ಹುಡುಗ :- ಅಯ್ಯೋ ಕೋತಿ ಮಗು ತುಂಬಾ ಗಲಾಟೆ ಮಾಡುತ್ತೆ ಅಂತ ತಾಯಿ ಆ ಮಗುನ ದೂರ ಮಾಡ್ತಾಳ.... ಹಾಗೇ ನೀನು ನಂಗೆ ಮಗುತರ ಕಣೇ, ನಿನ್ ಏನ್ ಮಾಡಿದ್ರು ಬೇಜಾರ್ ಆಗೋಲ್ಲ.....ನನ್ ಮುದ್ದು ಪೆದ್ದು ಕಂದಮ್ಮ ನೀನು 😘
ಹುಡುಗಿ :- so sweet 😍😍
ನನ್ ಮುದ್ದು ಹುಡುಗ ಕಣೋ ನೀನು... I love U ಮುದ್ದು 😘
ಹುಡುಗ :- me to ಕಣೇ ಪೆದ್ದು 😘

ಮಗುವಿಗೆ ಜನ್ಮ ನೀಡಿದ ಮೊದಲ ಗಂಡಸು ಗಂಡಸು - Kannada Focts

2009 ರಂದು ಒಬ್ಬ ಹುಡುಗ ಮಗುವಿಗೆ ಜನ್ಮ ನೀಡಿದ್ದಾರೆ ಇದು ಆಶ್ಚರ್ಯ ಪಡಬೇಕಾದ ವಿಷಯ