Heart touching Simply story😔
ಹುಡುಗಿ…
ಹೇ ಚಿನ್ನು….
happy birthaday …
ಹುಡಗ…
thank you…
ಹುಡುಗಿ…
ನಾನು ಇವತ್ತು 7.30 pm ನಿಮ್ಮ ಮನೆಗೆ ಬರತ್ತಿನಿ..
ಹುಡುಗ…
ok baba.. Promise..?
ಹುಡುಗಿ…
ಹೇ… I promise... ಐ ಲವ್ ಯು so much… ಕಣೋ
ಹುಡುಗ…
I lve u too.. ಸರಿ ಹಾಗದರೆ ಉಟಕ್ಕೆ ಎನಾದರು raddy ಮಾಡತ್ತಿನಿ..
ಹುಡುಗಿ…
ok baba.. Exactly (7.30 ಅಯ್ತು ಹುಡುಗಿ, ಬರಲ್ಲೇ ಇಲ್ಲಾ.., 8.30 ಅಯ್ತು ಅಮೇಲೆ ಬಂದಳು….)
ಹುಡುಗ…
ಹೇ ಯಾಕ್ 1hr.. ಲೇಟ್ ಮಾಡ್ಡದ್ದೆ..
ಹುಡುಗಿ…
ಹುಡುಗನನ್ನ "ತಬ್ಬಿಕೊಂಡು" sorry ಕಣೋ, ತುಂಬಾ traffic ಇತ್ತು…
ಹುಡುಗ..
Its ok ma.. , ಸರಿ ಇರು ಊಟ ತರ್ತಿನಿ ಹೊಟ್ಟೆ ಹಸಿವಾಗಿರಬಹುದು…? ಅಂತ , ಊಟ raddy ಮಾಡತ್ತ ಇರತ್ತನೆ…
** ಹುಡುಗನ phone ring ಅಗುತ್ತ **
ಅದು ಹುಡುಗಿ ತಾಯಿದು….
ಹುಡುಗ…
hello..
ಹುಡುಗಿ ತಾಯಿ..
ಆಳುತ್ತಾ….! ಮಗಾ ನಾನು ನಿನ್ನಗೆ ಏನೋ ಹೆಳಬೇಕು , ನಾನು ಇವಾಗ hospital ಅಲ್ಲಿ ಇದ್ದಿನಿ…
ನನ್ನ ಮಗಳು ಈಗ "ವಿಧಿವಶ" ಅದಳು..
ಹುಡುಗ…
ಹಾ…….! ಏನ್ ಹೆಳತ್ತಿದ್ದಿರ ಅಂಟಿ…
ಹುಡುಗಿ ತಾಯಿ..
ಅಳುತ್ತಾ… ಅವಳ car accident ಆಗಿ 1hr.. ಆಯ್ತು..
ಹುಡುಗ shock ಅಗಿ.. ಹುಡುಗಿ ಕಡೆ ನೋಡ್ಡತ್ತನೆ….
ಹುಡುಗಿ -- ಕತ್ತಲಲ್ಲಿ ದೀಪ ಹಿಡಿದುಕೋಂಡು ಹೇಳತ್ತಳೇ
"ನಾನು ನಿನ್ನ promise ಮುರಿಯೋಕೆ ಇಷ್ಟ ಪಡೊಲ್ಲ ಚಿನ್ನ.."----
ನಿಜವಾದ ಪ್ರೀತಿಗೆ ಸಾವಿಲ್ಲ,
ಈ ನಿಮ್ಮ frnd ಹೇಳುವುದು ಇಷ್ಟೇ,
ಟೈಮ್ ಪಾಸ್ಸ್ ಗಾಗಿ ಲವ್ ಮಾಡಬೇಡಿ,
ಒಳ್ಳೆಯ ಲೈಫ್ ಪಾಟನರ್ ಗೋಸ್ಕರ ಲವ್ ಮಾಡಿ,
ನಿಜ ಅನ್ನಿಸಿದ್ದರೆ ಶೇರ್ ಮಾಡಿ,like madi frnds ...