Tuesday, 15 May 2018

ಮುಗುಳು ನಗೆ🍁😍 Mugulu nage Song Lyrics - Sad Kannada songs Lyrics


ಮುಗುಳು ನಗೆಯೇ ನೀ ಹೇಳುಮುಗುಳು ನಗೆಯೇ ನೀ ಹೇಳುಯಾರಿರದ ವೇಳೆಯಲ್ಲಿನೀ ಏಕೆ ಜೊತೆಗಿರುವೆತುಸು ಬಿಡಿಸಿ ಹೇಳು ನನಗೆನನ ತುಟಿಯೇ ಬೇಕೇ ನಿನಗೆನನ್ನೆಲ್ಲಾ ನೋವಿಗೂ ನಗುವೆನೀ ಏಕೆ ಹೀಗೆ?
ಮುಗುಳು ನಗೆಯೇ ನೀ ಹೇಳುಮುಗುಳು ನಗೆಯೇ ನೀ ಹೇಳುಸಾಕಾಗದ ಏಕಾಂತವನಿನ್ನಿಂದ ನಾ ಕಲಿತೆಯಾಕಾಗಿ ನೀ ಮರೆ ಮಾಚುವೆನನ್ನೆಲ್ಲಾ ಭಾವುಕತೆಸೋತಂತಿದೆ ಸಂಭಾಷಣೆಗೆಲ್ಲುವುದು ನಿನಗೇ ಹೊಸತೆ

ಅಳುವೊಂದು ಬೇಕು ನನಗೆಅರೆ ಘಳಿಗೆ ಹೋಗು ಹೊರಗೆಇಷ್ಟೊಳ್ಳೆ ಸ್ನೇಹಿತನಾಗಿಕಾಡಿದರೆ ಹೇಗೆಮುಗುಳು ನಗೆಯೇ ನೀ ಹೇಳುಮುಗುಳು ನಗೆಯೇ ನೀ ಹೇಳುಯಾರಿರದ ವೇಳೆಯಲ್ಲಿನೀ ಏಕೆ ಜೊತೆಗಿರುವೆಕಣ್ಣಾಲಿಯ ಜಲಪಾತವಬಂಧಿಸಲು ನೀ ಯಾರು?ನೀ ಮಾಡುವ ನಗೆ ಪಾಟಲುಖಂಡಿಸಲು ನಾ ಯಾರು?

ಸಂತೊಷಕೂ ಸಂತಾಪಕೂಇರಲಿ ಬಿಡು ಒಂದೇ ಬೇರುಕಂಗಳಲಿ ಬಂದಾ ಮಳೆಗೆಕೊಡೆ ಹಿಡಿವ ಆಸೆಯೆ ನಿನಗೆಅತ್ತು ಬಿಡು ನನ್ನಾ ಜೊತೆಗೆನಗಬೇಡ ಹೀಗೆ...ಮುಗುಳು ನಗೆಯೇ ನೀ ಹೇಳುಮುಗುಳು ನಗೆಯೇ ನೀ ಹೇಳುಯಾರಿರದ ವೇಳೆಯಲ್ಲಿನೀ ಏಕೆ ಜೊತೆಗಿರುವ

No comments:

ಮಗುವಿಗೆ ಜನ್ಮ ನೀಡಿದ ಮೊದಲ ಗಂಡಸು ಗಂಡಸು - Kannada Focts

2009 ರಂದು ಒಬ್ಬ ಹುಡುಗ ಮಗುವಿಗೆ ಜನ್ಮ ನೀಡಿದ್ದಾರೆ ಇದು ಆಶ್ಚರ್ಯ ಪಡಬೇಕಾದ ವಿಷಯ