She : nange nin lyf al esht importance kodtiya?🍁
He : yake💞
She : helu
He : hmmm..tumba💖
She : nan ninn lyf al enu
He : hmmmmmm....nanuChandra...💝
She : hmm
He : neen aakasha..💟
.She : en arta?..
He : Chandra ildiro akasha nodbodu..💕
She : hmm...
He : aakasha ildiro Chandra nodak 😍sigalla
She : hmmm..He : hmmm.......DN
ನಮ್ಮನ್ನ ಇಷ್ಟ ಪಡೋರು ನಾವ್ ಹೇಗೆ ಇದ್ರು ಹೊಂದ್ಕೊಂಡ್ ಹೋಗ್ತಾರೆ ಆದ್ರೆ ನಾವು ಅಂದ್ರೇನೆ ಇಷ್ಟ ಇಲ್ದೆ ಇದ್ದೋರು ನಾವ್ ಏನ್ ಮಾಡಿದ್ರು ಮಾತಾಡಿದ್ರು ತಪ್ಪುಹುಡುಕ್ತಾರೆ ನಾವ್ ಎಷ್ಟೇ ಹೊಂದ್ಕೊಂಡ್ರು ನಮ್ಮಿಂದ ದೂರ ಉಳಿಯೋಕೆಸಣ್ ಸಣ್ಣ್ ತಪ್ಪು ಹುಡುಕ್ತಾರೆ.....ಎಂಕ
No comments:
Post a Comment